ಧರ್ಮರಾಯ
ಅಪ್ಪಾ ಧರ್ಮರಾಯ ಅಡ್ಬಿದ್ದೆ 🌷🙏🌷ಬೆಂಗಳೂರಿನ ಪುರಾತನ ದೇಗುಲಗಳಲ್ಲೊಂದಾದ, ಪಾಂಡವರಿಗಾಗಿ ನಿರ್ಮಿತವಾದ ಅಪರೂಪದ ಶ್ರೀ ಧರ್ಮರಾಯ ಸ್ವಾಮಿ ದೇಗುಲ. ಈ ದೇಗುಲ ಬೆಂಗಳೂರಿನ ಪ್ರಸಿದ್ಧ 'ಕರಗ' ಮಹೋತ್ಸವದ ಕೇಂದ್ರವೂ ಆಗಿದೆ.
Shri Dharmaraya Swamy Temple is one of the oldest and famous temples of Bangalore. It is unique as it is dedicated to the Pandavas which is not commonly found elsewhere. This temple is also the center of Bangalore famous cultural and traditional community event 'Karaga festival'.
Photo: on 13.08.2016
ಕಾಮೆಂಟ್‌ಗಳು