ರೂಪಶ್ರೀ ಕುಮಾರ್
ರೂಪಶ್ರೀ ಕುಮಾರ್
ಸಾಹಿತ್ಯ, ಸಂಗೀತ,ಸಂಸ್ಕೃತಿ, ಅಧ್ಯಾತ್ಮ ಹೀಗೆ ಬಹುಮುಖಿ ಸದಭಿರುಚಿಗಳುಳ್ಳ ಸಹೃದಯಿ, ಬರಹಗಾರ್ತಿ, ಪ್ರತಿಭಾಶಾಲಿನಿ ರೂಪಶ್ರೀ ಕುಮಾರ್ ಅವರಿಗೆ ಸ್ವಲ್ಪ ತಡವಾಗಿ ಹುಟ್ಟುಹಬ್ಬದ ಶುಭಹಾರೈಕೆ ಹೇಳುತ್ತಿದ್ದೇನೆ.
ರೂಪಶ್ರೀ ಕುಮಾರ್ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Belated Happy birthday Roopashri Kumar 🌷🌷🌷
ಕಾಮೆಂಟ್‌ಗಳು