ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಿಗ್ಗಿದೆ ಮೈಮನ


ಮಳೆಯು ಬಂದ ಮಾರನೇ ದಿನ
ಮಿಂಚ ಹಂಚಿದೆ ಹೂಬನ
ಸಣ್ಣ ಚಿಗುರಿಗೆ ಮಣ್ಣ ಹೊಸತನ 
ಕಂಡು ಹಿಗ್ಗಿದೆ ಮೈಮನ
At Bengaluru Lalbagh and Jayanagr on 28.7.2016






 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ