ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರಳಿ


ಹೂವೊಂದು ನಗುತಿದೆ ಅರಳಿ
ಅನುರಾಗ ರೂಪವ ತಾಳಿ
ಕಂಪಾದ ಪರಿಮಳ ಬೀರಿ
ನಿಜ ದೈವಭಾವ ತೋರಿ
At a Lalbagh Flower Show on 8.8.2025





 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಪರಿವಿಡಿ (Index)

ಸಂಪರ್ಕ ಫಾರ್ಮ್

ಕಳುಹಿಸಿ