ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಂಟೆಂತದಕೂ ಇದಕೂ


ಜಗದೀ ದೈನಂದಿನ ಜಂಗಮತೆ 
ನನ್ನೊಳು ಜನಿಯಿಸಿತೇತಕೆ ಮಮತೆ ?
ಈ ಹೊರಜಗಕೂ ನನ್ನೊಳ ಮುದಕೂ 
ಏತರ ನಂಟೆಂತದಕೂ ಇದಕೂ ? (ಪು.ತಿ.ನ).  

ನಮಸ್ಕಾರ. ಎಲ್ಲರ ಬದುಕೂ ಸುಂದರವಾಗಿರಲಿ.

Photo: At  Cubbon Park on 28.8.2016




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ