ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೊಡ್ಡವರ ಸಮ್ಮಿಲನ


ಈ ದೊಡ್ಡವರ ಸಮ್ಮಿಲನದ ಸೊಗಸು ಮರೆಯಲಾಗದ್ದು.  ಆಗಸ್ಟ್ 23.8.2015ರಂದು ದಿವಂಗತ ಗೋಪಾಲ ವಾಜಪೇಯಿ ಅವರ 'ರಂಗದ ಒಳಹೊರಗೆ' ಕಾರ್ಯಕ್ರಮವು, ವಾಜಪೇಯಿ ಅವರ ಅಕ್ಕರೆಯ ಆರೈಕೆ ಮತ್ತು ಕಾರ್ಯಕ್ರಮ  ವ್ಯವಸ್ಥಾಪನೆಯ ಸೊಗಸಿನೊಂದಿಗೆ ಅನೇಕ ಅಕ್ಕರೆಯ ಗೆಳೆತನಗಳನ್ನೂ ಸಂಪಾದಿಸಿಕೊಟ್ಟ ಮರೆಯಲಾರದ ಅಪೂರ್ವ ಘಳಿಗೆ. 
There was a beauty in this greats' meet

In the Picture: Thontadarya Sampige, Yamunamurthy Yamini, Gopal Wajapeyi, Dhananjaya Kulkarni on 23.08.2015


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ