ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೋಭಾ ಮಳವಳ್ಳಿ

ಶೋಭಾ ಮಳವಳ್ಳಿ

ಮಾಧ್ಯಮ ಲೋಕದಲ್ಲಿ ಹೆಸರಾಗಿರುವ ಶೋಭಾ ಮಳವಳ್ಳಿ ಅವರು ಪ್ರಸಕ್ತ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕರು.   ಮಾಧ್ಯಮ ಲೋಕದಲ್ಲಿ 26 ವರ್ಷಕ್ಕೂ ಹೆಚ್ಚು ಕಾಲದಿಂದ ಹೆಸರಾಗಿರುವ‍ ಶೋಭಾ ಅವರು ತಮ್ಮ ಅನುಪಮ ಸಾಹಿತ್ಯ - ಸಾಂಸ್ಕೃತಿಕ ಪ್ರಜ್ಞೆ, ಅಧ್ಯಾತ್ಮ ಭಾವ, ಸ್ನೇಹ ಸರಳತೆ ಸಜ್ಜನಿಕೆಗಳಿಗೂ ಹೆಸರಾಗಿದ್ದಾರೆ. 

ಆತ್ಮೀಯ ಸಹೃದಯಿ ಶೋಭಾ ಮಳವಳ್ಳಿ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ  ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ