ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಎಸ್. ಸುರೇಖಾ


 ಕೆ. ಎಸ್. ಸುರೇಖಾ


ಕನ್ನಡ ಭಾವಗೀತೆ, ಜನಪದಗೀತೆ, ಭಕ್ತಿಗೀತೆಗಳ ಗಾಯನಕ್ಕೆ ಹೆಸರಾಗಿರುವ ನಾಡಿನ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರಾಗಿರುವ ಕೆ.ಎಸ್. ಸುರೇಖಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ಬೆಂಗಳೂರಿನವರಾದ ಸುರೇಖಾ ಅವರು ಶಾಸ್ತ್ರೀಯ ಸಂಗೀತದ ಹಿನ್ನೆಲೆ ಉಳ್ಳ ಸಾಧಕರಾಗಿದ್ದು, ಚಲನಚಿತ್ರ ಮತ್ತು ಕಿರುತೆರೆಗಳಲ್ಲಿನ ಹಿನ್ನೆಲೆ ಗಾಯನದಲ್ಲೂ ಕೊಡುಗೆ ನೀಡಿದ್ದಾರೆ.

ಹಸನ್ಮುಖಿ, ಸುಶ್ರಾವ್ಯ ಗಾಯಕಿ ಕೆ. ಎಸ್. ಸುರೇಖಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

ಸುರೇಖಾ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷

Happy birthday to our singer K S Surekha 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ