ಸಿ ಎ ನಾಗರಾಜ್
ಸಿ. ಎ. ನಾಗರಾಜ್
ಮಹಾನ್ ಸಂಗೀತ ವಿದ್ವಾಂಸರೂ, ಸಂಗೀತ ಗುರುಗಳೂ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರೂ, ಮಹಾನ್ ಸಂಗೀತ ಪ್ರತಿಭಾಶಾಲಿನಿಯರಾದ ಲಕ್ಷ್ಮೀ ನಾಗರಾಜ್ - ಇಂದೂ ನಾಗರಾಜ್ ಸಹೋದರಿಯರ ಪೂಜ್ಯ ತಂದೆಯವರೂ ಆದ ವಿದ್ವಾನ್ ಸಿ. ಎ. ನಾಗರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಪೂಜ್ಯ ವಿದ್ವಾನ್ ಸಿ. ಎ. ನಾಗರಾಜ್ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Happy birthday Vidwan C A Nagaraj Sir 🌷🙏🌷

ಕಾಮೆಂಟ್‌ಗಳು