ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಶಾ ಶಿವಪ್ರಸಾದ್

ಆಶಾ ಶಿವಪ್ರಸಾದ್


ಆಶಾ ಶಿವಪ್ರಸಾದ್ ಅಂದರೆ ಸದಾ ನಗುಮುಖ, ಸುತ್ತುವರಿದ ಉತ್ಸಾಹಿ ಗೆಳತಿಯರ ನಡುವಣ ಕೇಂದ್ರಬಿಂದು, ಕಾಫಿ ಕ್ಷೇತ್ರದಲ್ಲಿರುವ ಮಹಿಳೆಯರೊಂದಿಗಿನ (Women Coffee Promotion Council) ಕ್ರಿಯಾಶೀಲೆ,  ಶಿಕ್ಷಣ ಕ್ಷೇತ್ರದಲ್ಲಿನ ಮಕ್ಕಳಿಗೆ ಬೆಂಬಲಗಾರ್ತಿ ಹೀಗೆ ಹಲವು ಭಾವಗಳು ಸ್ಫುರಿಸುತ್ತವೆ.  

ಆಶಾ ಅವರು ಅತ್ಯುತ್ತಮ ಓದುಗರು.  ಕನ್ನಡ ಸಾಹಿತ್ಯದಲ್ಲಿನ ಅವರ ಅಭಿರುಚಿ ಆಳವಾದದ್ದು.  ಅವರ ಕನ್ನಡ ಸಂವಹನವೂ ಉನ್ನತ ಮಟ್ಟದ್ದು.

ಸಕಲ ಸದಭಿರುಚಿಗಳ ಸಹೃದಯಿ, ಉತ್ಸಾಹಿ, ಕ್ರಿಯಾಶೀಲೆ, ಹಸನ್ಮುಖಿ, ಸ್ನೇಹಶೀಲೆ, ಆತ್ಮೀಯರಾದ ಆಶಾ ಶಿವಪ್ರಸಾದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ನಿರಂತರವಾಗಿ ನನ್ನ ಬರಹಗಳನ್ನು ಪ್ರೋತ್ಸಾಹಿಸುತ್ತಿರುವ ತಮಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು 😇 

Happy birthday Asha Shivaprasad 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ