ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯಪತ ಸಿಂಘಾನಿಯಾ


ವಿಜಯಪತ ಸಿಂಘಾನಿಯಾ



ಪ್ರಸಿದ್ಧ ರೇಮಂಡ್‌ ಸಂಸ್ಥೆಗಳ ಸಮೂಹವನ್ನು ಉತ್ತುಂಗದಲ್ಲಿ ನಡೆಸಿದ್ದ ವಿಜಯಪತ ಸಿಂಘಾನಿಯಾ ಅವರು 2026ರ ಮಾರ್ಚ್ 28ರಂದು ನಿಧನರಾಗಿದ್ದಾರೆ.  ಅವರಿಗೆ 87 ವರ್ಷ ವಯಸ್ಸಾಗಿತ್ತು.

ವಿಜಯಪತ ಸಿಂಘಾನಿಯಾ ಅವರು 2000 ದ ಇಸವಿ ವರೆಗೆ ಎರಡು ದಶಕಗಳ ಕಾಲ ರೇಮಂಡ್ ಗ್ರೂಪ್‌ನ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ  ತರುವಾಯ ಸಂಸ್ಥೆಯ ನಿಯಂತ್ರಣವನ್ನು ತಮ್ಮ ಪುತ್ರನಿಗೆ ವಹಿಸಿದ್ದರು.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ವಿಜಯಪತ ಸಿಂಘಾನಿಯಾ ಅವರು  ಉತ್ಸಾಹಿ ಪೈಲಟ್ ಕೂಡಾ ಆಗಿದ್ದರು. ಬಿಸಿ ಗಾಳಿಯ ಬಲೂನ್‌ನಲ್ಲಿ ಅತಿ ಎತ್ತರಕ್ಕೇರಿದ ವಿಶ್ವ ದಾಖಲೆಯನ್ನೂ ಇವರು ಹೊಂದಿದ್ದರು.

Respects to departed soul Raymond’s Ex-chairman Vijaypat Singhania 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ