ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೈಶಾಲಿ ರಮೇಶ್‍ಬಾಬು


 ಎಫ್ಐಡಿಇ ವುಮೆನ್ಸ್ ಕ್ಯಾಂಡಿಡೇಟ್ಸ್ ಸ್ಪರ್ಧೆ ಗೆದ್ದ ಭಾರತೀಯ ಸುಪುತ್ರಿ ನಮ್ಮ ಸರಳ ಪ್ರತಿಭಾನ್ವಿತ ಚೆಸ್ ಆಟಗಾರ್ತಿ ವೈಶಾಲಿ ರಮೇಶ್‍ಬಾಬು ಅವರಿಗೆ ಹೃತ್ಪೂರ್ವಕ ಅಭಿನಂದನೆ ಮತ್ತು ಈ ಮೂಲಕ ವಿಶ್ವ ಛಾಂಪಿಯನ್ಷಿಪ್ ಅರ್ಹತೆಗೆ ಪಾತ್ರರಾಗಿರುವ ಅವರಿಗೆ ನಲ್ಮೆಯ ಶುಭಹಾರೈಕೆ. 

Hearty congrats to Vaishali Rameshbabu on winning the FIDE Women's Candidates 2026 title and qualify for the World Championship. 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ