ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಾಲ್ಗುಡಿ ವಿಜಯಲಕ್ಷ್ಮೀ

 ಲಾಲ್ಗುಡಿ ವಿಜಯಲಕ್ಷ್ಮೀ

ಸಂಗೀತ ಕಲಾನಿಧಿ, ವಯಲಿನ್ ವಾದಕಿ, ವಿದುಷಿ ಲಾಲ್ಗುಡಿ ವಿಜಯಲಕ್ಷ್ಮೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ತಮ್ಮ ತಾತ,  ತ್ಯಾಗರಾಜರ ನೇರ ಶಿಷ್ಯ ಪರಂಪರೆಗೆ ಸೇರಿದವರಾದ ವಿದ್ವಾನ್ ಗೋಪಾಲ ಅಯ್ಯರ್ ಹಾಗೂ ತಮ್ಮ ತಂದೆ ಮಹಾನ್ ಪಿಟೀಲು ವಾದಕರಾದ ಲಾಲ್ಗುಡಿ ಜಯರಾಮನ್ ಅವರಿಂದ ಸಂಗೀತ ಮಾರ್ಗದರ್ಶನ ಗಳಿಸಿದ ವಿಜಯಲಕ್ಷ್ಮೀ ಅವರು ವಿಶ್ವದಾದ್ಯಂತ ತಮ್ಮ ಸಂಗೀತ ಕಚೇರಿಗಳಿಗೆ ಹೆಸರಾಗಿದ್ದಾರೆ. 

Happy birthday Lalgudi Vijayalakshmi 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ