ಸಹನಾ ಪ್ರಿಯದರ್ಶಿನಿ
ಸಹನಾ ಪ್ರಿಯದರ್ಶಿನಿ
ಪ್ರಾಧ್ಯಾಪನ, ಬರಹ, ಕಲೆಗಳಲ್ಲಿ ಕ್ರಿಯಾಶೀಲರಾಗಿದ್ದು, ಸಾಹಿತ್ಯ-ಕಲೆ-ಸಂಸ್ಕೃತಿ ಸದಭಿರುಚಿಗಳ ಸಂಗಮರಾದ, ಹಸನ್ಮುಖಿ ಸಹನಾ ಪ್ರಿಯದರ್ಶಿನಿ ಅವರಿಗೆ ಸ್ವಲ್ಪ ತಡವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಸಹನಾ ಪ್ರಿಯದರ್ಶಿನಿ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Belated Happy birthday Sahana Priyadarshini 🌷🌷🌷

ಕಾಮೆಂಟ್ಗಳು