ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ ನೋಡಿ ಸ್ವಾಮಿ
ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ ನೋಡಿ ಸ್ವಾಮಿ
ನಾಳೆ ಎಂಬುವ ಚಿಂತೆ ಮನದಲಿ ನಮಗಿಲ್ಲ
ನೆನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ
ಇಂದು, ಏನು ಬೇಕು, ಅದರ ಚಿಂತೆ ಸಾಕು ಅಷ್ಟೇ
ಈ ಬದುಕು ಸಾಗೋ ರೀತಿ.... ಹೀಗೆ
ನೋಡಿ ಸ್ವಾಮಿ ನಾವಿರೋದು ಹೀಗೆ
ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ
ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು
ಯಾರೂ ಮಿತ್ರರಲ್ಲ ಯಾರು ಶತ್ರುವಲ್ಲ
ಈ ಬಗೆಯ ಬದುಕು ನಮಗೂ... ಎಂದೂ
ನೋಡಿ ಸ್ವಾಮಿ ನಾವಿರೋದು ಹೀಗೆ
ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ ನೋಡಿ ಸ್ವಾಮಿ
ರಚನೆ: ಚಿ. ಉದಯಶಂಕರ್
ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ ನೋಡಿ ಸ್ವಾಮಿ
ನಾಳೆ ಎಂಬುವ ಚಿಂತೆ ಮನದಲಿ ನಮಗಿಲ್ಲ
ನೆನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ
ಇಂದು, ಏನು ಬೇಕು, ಅದರ ಚಿಂತೆ ಸಾಕು ಅಷ್ಟೇ
ಈ ಬದುಕು ಸಾಗೋ ರೀತಿ.... ಹೀಗೆ
ನೋಡಿ ಸ್ವಾಮಿ ನಾವಿರೋದು ಹೀಗೆ
ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ
ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು
ಯಾರೂ ಮಿತ್ರರಲ್ಲ ಯಾರು ಶತ್ರುವಲ್ಲ
ಈ ಬಗೆಯ ಬದುಕು ನಮಗೂ... ಎಂದೂ
ನೋಡಿ ಸ್ವಾಮಿ ನಾವಿರೋದು ಹೀಗೆ
ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ ನೋಡಿ ಸ್ವಾಮಿ
ರಚನೆ: ಚಿ. ಉದಯಶಂಕರ್
Tag: Nodi swami navirodu heege, Nodi swami naavirodu heege
ಕಾಮೆಂಟ್‌ಗಳು