ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ, ನೋಡು ಬಾ,
ಕಣ್ಣಾರ ನೋಡು ಬಾ ನಮ್ಮೂರ
ನೋಡು ಬಾ, ನೋಡು ಬಾ,
ಕಣ್ಣಾರ ನೋಡು ಬಾ ನಮ್ಮೂರ
ಕಸ್ತೂರಿ ಕನ್ನಡದ ನಮ್ಮೂರು
ಕಲೆಗೆ ಕಣ್ಣಾದ ನಮ್ಮೂರು
ಚಾಮುಂಡಿ ವರದಾನ ನಮ್ಮೂರು
ರಸಜೀವಿ ನೀನಾಗು ಬಾ ಬಾ ಬಾ
ನಂದನವೇ ಭುವಿಗಿಳಿದ ಬೃಂದಾವನ
ಇಲ್ಲಿಹುದೂ ನೂರಾರು ಪ್ರೇಮಾಯಣ
ಕಾವೇರಿ ವಿಶ್ವಕವಿ ಕಾವ್ಯರಸಧಾರೆ
ಆ ತಾಯೆ ಕರುನಾಡ ಜೀವನಾಧಾರೆ
ಕರ್ಣಾಟ ಸಂಗೀತ ಸಮ್ಮೋಹಿನಿ
ಕನ್ನಡದ ಸಾಹಿತ್ಯ ಸುಧೇವಾಹಿನಿ
ರಸಜೀವಿ ನೀನಾಗು ಬಾ ಬಾ ಬಾ
ಚಿತ್ರ: ಮಿಸ್ ಲೀಲಾವತಿ
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ಆರ್.ಸುದರ್ಶನಂ
ಗಾಯನ : ಎಸ್.ಜಾನಕಿ
ಕಲೆಗೆ ಕಣ್ಣಾದ ನಮ್ಮೂರು
ಚಾಮುಂಡಿ ವರದಾನ ನಮ್ಮೂರು
ರಸಜೀವಿ ನೀನಾಗು ಬಾ ಬಾ ಬಾ
ನಂದನವೇ ಭುವಿಗಿಳಿದ ಬೃಂದಾವನ
ಇಲ್ಲಿಹುದೂ ನೂರಾರು ಪ್ರೇಮಾಯಣ
ಕಾವೇರಿ ವಿಶ್ವಕವಿ ಕಾವ್ಯರಸಧಾರೆ
ಆ ತಾಯೆ ಕರುನಾಡ ಜೀವನಾಧಾರೆ
ಕರ್ಣಾಟ ಸಂಗೀತ ಸಮ್ಮೋಹಿನಿ
ಕನ್ನಡದ ಸಾಹಿತ್ಯ ಸುಧೇವಾಹಿನಿ
ರಸಜೀವಿ ನೀನಾಗು ಬಾ ಬಾ ಬಾ
ಚಿತ್ರ: ಮಿಸ್ ಲೀಲಾವತಿ
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ಆರ್.ಸುದರ್ಶನಂ
ಗಾಯನ : ಎಸ್.ಜಾನಕಿ
Tag: Nodu ba nodu ba nammura, Nodu ba nodu ba nammoora
ಕಾಮೆಂಟ್‌ಗಳು