ಹರಿ ನಾಮವೆ ಚಂದ
ಹರಿ ನಾಮವೆ ಚಂದ
ಅದ ನಂಬಿಕೊ ಕಂದ
ಅದ ನಂಬಿಕೋ ಕಂದಾ
ಹರಿ ನಾಮವೇ
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು,
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು,
ಮುಂದಿನ ಬದುಕು ಬಂಧುರವೆನಿಸೋ
ಗುರಿ ಸಾಧಿಸೋ ಕಂದ
ಮಣ್ಣಿನ ಹಾಗೆ ಮಾಗಿಸೆ ಮನವ
ಚಿನ್ಮಯನೆಂಬೊ ನಾಮದ ಜಲವಾ,
ಚಿನ್ಮಯನೆಂಬೊ ನಾಮದ ಜಲವ
ಸೇರಿಸಿ ಬೆರೆಸಿ
ಮುಕುತಿಯ ಗಳಿಸಿ
ಸುಖಿಯಾಗೊ ನೀ ಕಂದ
ಹರಿ ನಾಮವೇ ಹರಿ ನಾಮವೇ
ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದು ನೀನಂದು ಆನಂದ ಹೊಂದು
ತಂದೆಯಂತೆ ಬಂದು ತಲೆ ಕಾವನಯ್ಯ ಬಂಧು
ಸಂತನೆಂದು ಗುಣವಂತನೆಂದು
ಭಗವಂತ ನಿನ್ನ ಪೊರೆವ
ಧನ್ಯನಾಗು ಜಗಮಾನ್ಯನಾಗು
ಧನ ಸೌಭಾಗ್ಯ ಕೊಡುವ
ಪರಾತ್ಪರ ಹರಿ ವಿಠಲ
ಪರಾತ್ಪರ ವರ ವಿಠಲ
ವಿಠಲಾ ವಿಠಲಾ
ವಿಠ್ಠಲ ವಿಠ್ಠಲ ಪಾಂಡುರಂಗ
ಜೈ ಹರಿ ವಿಟ್ಠಲ ಪಂಡುರಂಗ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ಚಿತ್ರ: ಭಕ್ತ ಕುಂಬಾರ
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್
ಇಲ್ಲಿ ಕೇಳಿ
ಅದ ನಂಬಿಕೊ ಕಂದ
ಅದ ನಂಬಿಕೋ ಕಂದಾ
ಹರಿ ನಾಮವೇ
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು,
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು,
ಮುಂದಿನ ಬದುಕು ಬಂಧುರವೆನಿಸೋ
ಗುರಿ ಸಾಧಿಸೋ ಕಂದ
ಮಣ್ಣಿನ ಹಾಗೆ ಮಾಗಿಸೆ ಮನವ
ಚಿನ್ಮಯನೆಂಬೊ ನಾಮದ ಜಲವಾ,
ಚಿನ್ಮಯನೆಂಬೊ ನಾಮದ ಜಲವ
ಸೇರಿಸಿ ಬೆರೆಸಿ
ಮುಕುತಿಯ ಗಳಿಸಿ
ಸುಖಿಯಾಗೊ ನೀ ಕಂದ
ಹರಿ ನಾಮವೇ ಹರಿ ನಾಮವೇ
ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದು ನೀನಂದು ಆನಂದ ಹೊಂದು
ತಂದೆಯಂತೆ ಬಂದು ತಲೆ ಕಾವನಯ್ಯ ಬಂಧು
ಸಂತನೆಂದು ಗುಣವಂತನೆಂದು
ಭಗವಂತ ನಿನ್ನ ಪೊರೆವ
ಧನ್ಯನಾಗು ಜಗಮಾನ್ಯನಾಗು
ಧನ ಸೌಭಾಗ್ಯ ಕೊಡುವ
ಪರಾತ್ಪರ ಹರಿ ವಿಠಲ
ಪರಾತ್ಪರ ವರ ವಿಠಲ
ವಿಠಲಾ ವಿಠಲಾ
ವಿಠ್ಠಲ ವಿಠ್ಠಲ ಪಾಂಡುರಂಗ
ಜೈ ಹರಿ ವಿಟ್ಠಲ ಪಂಡುರಂಗ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ಚಿತ್ರ: ಭಕ್ತ ಕುಂಬಾರ
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್
ಇಲ್ಲಿ ಕೇಳಿ
Tag: Hari namave chanda
super
ಪ್ರತ್ಯುತ್ತರಅಳಿಸಿ