'ಸುಧರ್ಮಾ'ಗೆ ಪದ್ಮಶ್ರೀ ಗರಿ
ದೇಶದ ಏಕೈಕ ಸಂಸ್ಕೃತ ಪತ್ರಿಕೆ 'ಸುಧರ್ಮಾ'ಗೆ ಪದ್ಮಶ್ರೀ ಗರಿ
Padmashri award to Sanskrit News Daily Sudharma
ದೇಶದ ಏಕೈಕ ಸಂಸ್ಕೃತ ದಿನ ಪತ್ರಿಕೆ 'ಸುಧರ್ಮಾ' ಅನ್ನು ನಡೆಸುತ್ತಿರುವ ನಮ್ಮ ಬಂಧುಗಳಾದ ಸಂಪತ್ಕುಮಾರ್ ಮತ್ತು ಅವರ ಪತ್ನಿ ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಗೌರವ ಸಂದಿದೆ. ಅವರಿಗೆ ಹೃತ್ಪೂರ್ವಕ ಆಭಿನಂದನೆಗಳು. ಸಂಪತ್ಕುಮಾರ್ ನನ್ನ ಸಹಪಾಠಿ, ಗೆಳೆಯ ಮತ್ತು ಬಂಧು. ಸಂಪತ್ಕುಮಾರ್ ಅವರ ತಂದೆ ದಿವಂಗತ ವರದರಾಜ ಅಯ್ಯಂಗಾರ್ ಅವರು ಈ ಪತ್ರಿಕೆಯನ್ನು 50 ವರ್ಷದ ಹಿಂದೆ ಮೈಸೂರಿನಲ್ಲಿ ಪ್ರಾರಂಭಿಸಿದರು.
Our relatives Sampathkumar and his wife Jayalakshmi who are running the only samskrutha daily 'SUDHARMA' from mysore are awarded padmashri this year. Great work by Late Sri Varadaraja Iyengar who started this news paper 50 years ago and later maintained by their son Sampathkumar (who was my classmate, relative and friend) and his wife Jayalakshmi deserve all credits
ಕಾಮೆಂಟ್‌ಗಳು