ಭಕ್ತನ ಭರವಸೆ ಭಕ್ತನ ಭರವಸೆ ನನ್ನೆದೆಯ ಬಾನಿನಲಿಧ್ರುವತಾರೆ ನೀನಿರಲುದಾರಿ ತಪ್ಪಿದರೇನು?ದಿಕ್ಕು ತಪ್ಪೆನೊ ನಾನು,ಜೀವಯಾತ್ರೆಯಲಿ!ಗುರಿಯು ತಪ್ಪುವುದಿಲ್ಲ;ಕಡೆಗೆ ಬರುಗೈಯಲ್ಲ!ದೊರೆಕೊಳ್ಳುವುದು ಎಲ್ಲ,ತುಂಬಿರಲು ನಂಬುಗೆಯುಹೃದಯಪಾತ್ರೆಯಲಿ!ಸಾಹಿತ್ಯ: ಕುವೆಂಪು ನವೀನ ಹಳೆಯದು ಕಾಮೆಂಟ್ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್ಗಳು