ವಿನೋದ್ ಕುಮಾರ್
ವಿನೋದ್ ಕುಮಾರ್
ಆತ್ಮೀಯ ಗೆಳೆಯ, ಪ್ರತಿಭಾನ್ವಿತ ಕವಿ, ಕಥೆಗಾರ, ಅಂಕಣಕಾರ, ಸರಳ - ಸುಂದರ - ನಿಷ್ಕಲ್ಮಶ ಮನಸ್ಸಿನ - ಶುದ್ಧ ಮಗುವಿನಂತಹ ನಗೆಯ ಸಕಲರ ಗೆಳೆಯ ನಮ್ಮ ವಿನೋದ್ ಕುಮಾರ್.
ಇಂದು ನಮ್ಮ ವಿನೋದ್ ಕುಮಾರ್ ಜನ್ಮದಿನ. ವಿನೋದ್ ಕುಮಾರ್ ಅವರೆ, ನಿಮ್ಮ ಸಹೃದಯ ಸುಮಧುರ ಸುಸಂಸ್ಕೃತ ನಡೆ ನುಡಿ ನಮ್ಮಲ್ಲೂ ಒಂದಷ್ಟು ಮೂಡುವಂತಾಗಲಿ. ನಿಮಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🎂🎉🍰🎁🍦💐😊
Happy birthday Vinod KumarBangalore
ಕಾಮೆಂಟ್‌ಗಳು