ಚೇತನ್ ಚೌಹಾನ್
ಚೇತನ್ ಚೌಹಾನ್
ಚೇತನ್ ಚೌಹಾನ್ ನಮ್ಮ ಕಾಲದ ಭಾರತೀಯ ಕ್ರಿಕೆಟ್ ಪಟು ಹಾಗೂ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದವರು.
ಚೇತನ್ ಚೌಹಾನ್ 1947ರ ಜುಲೈ 21ರಂದು ಮೀರತ್ನಲ್ಲಿ ಜನಿಸಿದರು. ಮಹಾರಾಷ್ಟ್ರ ಮತ್ತು ದೆಹಲಿ ತಂಡಗಳಲ್ಲಿ ರಣಜಿ ಪಂದ್ಯಗಳಾಡಿ 1979ರಿಂದ 1981 ಅವಧಿಯಲ್ಲಿ 40 ಟೆಸ್ಟ್ ಪಂದ್ಯಗಳಲ್ಲಿ ಆಡಿ, 2084 ರನ್ ಗಳಿಸಿದ್ದರು. ಸುನಿಲ್ ಗಾವಸ್ಕರ್ ಅವರ ಜೊತೆ ಆರಂಭಿಕ ಆಟಗಾರರಾಗಿ ಅವರು ಮಹತ್ವದ ಕೊಡುಗೆ ನೀಡಿದ್ದವರು.
ಉತ್ತರ ಪ್ರದೇಶ ಸರ್ಕಾರದಲ್ಲಿ ಚೇತನ್ ಚೌಹಾಣ್ ಸೈನಿಕ ಕಲ್ಯಾಣ, ಹೋಮ್ ಗಾರ್ಡ್ಸ್ ಮತ್ತು ನಾಗರಿಕ ಭದ್ರತೆ ಖಾತೆಗಳ ಸಚಿವರಾಗಿದ್ದರು.
ಚೇತನ್ ಚೌಹಾನ್ 2020ರ ಆಗಸ್ಟ್ 17ರಂದು ಈ ಲೋಕವನ್ನಗಲಿದರು.
On Remembrance Day of Chethan Chauhan
ಕಾಮೆಂಟ್‌ಗಳು