ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವರಮಹಾಲಕ್ಷ್ಮಿ


ಹಬ್ಬಗಳ ಸರಣಿಗೆ ಸುಸ್ವಾಗತ
May Godess Mahalakshmi bless every one

ವರಮಹಾಲಕ್ಷ್ಮಿ ಹಬ್ಬ ಬಂತೆಂದರೆ, ಹಬ್ಬ, ಸಡಗರ, ಸಂತೋಷ, ನಲಿವುಗಳ ಸರಣಿಗಳು ಉದಯಿಸಿದ ಸಂಭ್ರಮ ಮೂಡುತ್ತದೆ.  ಈ ಹಬ್ಬಗಳ ಸರಣಿಗೆ ಎಲ್ಲರಿಗೂ ಶುಭ ಸುಸ್ವಾಗತ.  

ಜಗಜ್ಜನನಿ ಮಂಗಳಧಾತೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಿ.  ಈ ವಿಶ್ವದಲ್ಲಿ ಶಾಂತಿ, ಸಂತಸ, ಸೌಹಾರ್ದ, ಆರೋಗ್ಯ,  ಸದ್ಗುಣ, ಸಂಪದಗಳು ನೆಲೆಗೊಂಡು ಎಲ್ಲೆಲ್ಲೂ ಸುಭಿಕ್ಷತೆ ನೆಲೆಗೊಳ್ಳಲಿ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ