ಮಹಾತ್ಮ
ನಾನು ಅವನು ಒಂದೆ ಲೋಹ, ಕಬ್ಬಿಣ-ಕರಿ-ಕಬ್ಬಿಣ.
ಯಾವ ರಸವು ಸೋಂಕಿತವನ?ಯಾವ ಬೆಂಕಿ ತಾಕಿತವನ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ!
ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ;
Me and he are the same mettle, iron-black-iron,
which essence touched him? which fire melted him?
on death he transformed like perfect gold!
Alas, in me there is no difference, I am as before;
(Feel of a poem by our great poet M. Gopalakrishna Adiga)

ಕಾಮೆಂಟ್‌ಗಳು