ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಾಪುರುಷರು


 ಅಂತರರಾಷ್ಟ್ರೀಯ ಪುರುಷರ ದಿನದಂದು 


ನಮ್ಮಲ್ಲಿ  ಯಾರು, ಯಾಕೆ, ಹೇಗೆ ಪ್ರಭಾವ ಬೀರಿರುತ್ತಾರೆ ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸಿಕೊಳ್ಳುವುದು ಕಷ್ಟ. ಆದರೆ, ಹಾಗೆ ಪ್ರಾಮಾಣಿಕವಾಗಿ ಗುರುತಿಸಿಕೊಳ್ಳುವುದು ಉಪಯುಕ್ತ.  ಇಂದು ಅಂತರರಾಷ್ಟ್ರೀಯ ಪುರುಷರ ದಿನ. ಹಾಗಾಗಿ ಈ ಸಮಯ ನನ್ನ ನೆನಪಿಗೆ ಬಂದ,  ನನ್ನನ್ನು ವ್ಯಕ್ತಿಗಳಾಗಿ ಸೆಳೆದ ಕೆಲವು ಮಹಾಪುರುಷರನ್ನು ಇಲ್ಲಿ ಕಂಡುಕೊಳ್ಳುತ್ತಿದ್ದೇನೆ. ಅವರು ಯಾಕಿಲ್ಲ ಇವರು ಯಾಕಿಲ್ಲ ಎಂಬುದಕ್ಕೆ ಉತ್ತರವಿಲ್ಲ. ಆದರೆ, ಪ್ರಾಮಾಣಿಕ ಪೂರ್ಣ ಅನಿಸಿಕೆಗಳಲ್ಲಿ ಇವರುಗಳು ನನಗಿಷ್ಟವಾದವರು ಎಂಬುದರ ಕುರಿತು ಸಂದೇಹವಿಲ್ಲ.

On International Mens' Day 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ