ರಮಣ ಕಣಗಾಲ್
ರಮಣ ಕಣಗಾಲ್
ಪುಟ್ಟಣ್ಣ ಕಣಗಾಲ್ ಅವರ ಸಹೋದರರಾದ ರಮಣ ಕಣಗಾಲ್ ಕನ್ನಡ ಚಿತ್ರರಂಗದಲ್ಲಿ 5 ದಶಕಗಳ ಕಾಲದಿಂದ ಸಕ್ರಿಯರಾಗಿರುವವರು.
1949ರ ಮೇ 12ರಂದು ಜನಿಸಿದ ರಮಣ ಕಣಗಾಲ್ ಅವರಿಗೆ ಇಂದು ಜನ್ಮದಿನ.
ರಮಣ ಕಣಗಾಲ್ ಅವರು ತಮ್ಮ ಚಿತ್ರರಂಗದ 5 ದಶಕಗಳಿಗೂ ಮೀರಿದ ಚಿತ್ರರಂಗದ ಅನುಭವದಲ್ಲಿ ಈ ರಂಗದ ಎಲ್ಲ ಮಹತ್ವದ ಮೈಲುಗಲ್ಲುಗಳನ್ನು ನೇರವಾಗಿ ಕಂಡಿದ್ದಾರೆ. ಅವರು ಪುಟ್ಟಣ್ಣನವರ 'ಸಾಕ್ಷಾತ್ಕಾರ' ಚಿತ್ರದಿಂದ ಅವರ ಕೊನೆಯ ಚಿತ್ರವಾದ 'ಮಸಣದ ಹೂವು' ಚಿತ್ರಗಳವರೆಗೆ ಅವರ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು. ಅನೇಕ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದವರು.
ಹಿರಿಯರಾದ ರಮಣ ಕಣಗಾಲರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ 🌷🙏🌷
Happy birthday Ramana Kanagal
ಕಾಮೆಂಟ್‌ಗಳು