ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹುಡುಕಾಟ


 ಹುಡುಕಾಟ.... Search....


ನಾವು ಎಲ್ಲೆಡೆ ಬಯಸಿ ಬಸವಳಿಯುತ್ತೇವೆ “ಕೃತಜ್ಞತೆ, ಧನ್ಯವಾದ, ಗೌರವ, ಗಮನಗಳನ್ನು” -  ಸಂಗಾತಿಯಿಂದ, ಮಕ್ಕಳಿಂದ, ಅಪ್ಪ ಅಮ್ಮಂದಿರಿಂದ, ಸಖ ಸಖಿಯರಿಂದ, ಸಹೋದ್ಯೋಗಿಗಳಿಂದ, ಒಡೆಯರಿಂದ, ಸಹಾಯಕರಿಂದ, ಸೇವೆಗೈಯುವರಿಂದ, ಲೋಕದಿಂದ, ಲೋಕದ ಜೀವ ಸೃಷ್ಟಿಗಳಿಂದ ಮಾತ್ರವಲ್ಲ,  ಲೋಕದೊಡೆಯನಿಂದ ಕೂಡ.  ನಾವು ದಿನ ನಿತ್ಯ ಹುಡುಕುತ್ತಲೇ ಹೋಗುತ್ತೇವೆ ನಮ್ಮಲ್ಲಿ  ಕಾಣೆಯಾಗಿರುವುದನ್ನ!

We look out for “Gratitude, Thanks, Respects, Attention” - from Spouse, Children, Parents, Friends, Colleagues, Superiors, Subordinates, those who Serve, Universe, from all living beings and even from the Creator.  Quite often we look for something we left somewhere!

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ