ಚಾಕೊಲೆಟ್ ದಿನ
ಚಾಕೊಲೆಟ್ ದಿನ
Happy Chocolate Day
ನಾನೊಬ್ಬ ಚಾಕೊಲೆಟ್ ಭಕ್ಷಕ. ಚಿಕ್ಕಂದಿನಲ್ಲಿ ಪೈಸಕ್ಕೆರಡು ಪೆಪ್ಪರಮೆಂಟು, ಪ್ಯಾರಿಸ್ ಚಾಕೊಲೆಟು, ನಂತರ ಬಂದ ಎಕ್ಲೇರ್ಸು, ಡೈರಿ ಮಿಲ್ಕ್ ಇಂದ ಹಿಡಿದು ಈಗಿನ ಟಾಬ್ಲೊರಾನ್, ಫ್ಲೇಕ್, ಲಿಂಟ್ ಇವೆಲ್ಲ ತುಂಬಾ ಪ್ರಿಯ. ಅದರಲ್ಲೂ ಟಾಬ್ಲೊರಾನ್ ಚಿಕ್ಕ ಚಾಕೊಲೆಟ್ ಸದಾ ಮನೆಯಲ್ಲಿರಬೇಕು. ಹಾಗಾಗಿ ದಿನಾ ಚಾಕೊಲೆಟ್ ದಿನ.
Make your life sweet by chocolate. 😊😊😊
ಕಾಮೆಂಟ್ಗಳು