ಪ್ರಶಾಂತ
ಬೆಳಗಿನ ಪ್ರಶಾಂತತೆ ಆಂತರ್ಯವನ್ನು ಮೀಟುವ ಪರಿ
ಮಾತು ಮನಗಳ ಮೀರಿ ಅಂತರಾತ್ಮವ ತೆರೆಯುವ ಸಿರಿ.
ಜಗವೆಲ್ಲ ಮಿಂದು ಪುನೀತವಾಗಲೀ ರಸಧಾರೆಯಲ್ಲಿ
Inner strings touched by the morning peace is
the richness opened for the soul beyond words and mind.
May the whole universe be soaked in this divinity.
Photo @ Kukkarahalli Lake, Mysore on 07.07.2013 @ 6.35 a.m.
ಕಾಮೆಂಟ್‌ಗಳು