ಯಶಸ್ವೀ
ತುಮಕೂರು ಎಚ್ ಯಶಸ್ವಿ
ಇಂದು ಸಂಗೀತ ಲೋಕದ ಯುವ ಪ್ರತಿಭೆ ತುಮಕೂರು ಎಚ್. ಯಶಸ್ವೀ ಅವರ ಜನ್ಮದಿನ.
ಸಂಗೀತ ಲೋಕದ ಮಹಾನ್ ಪಿಟೀಲು ವಿದ್ವಾಂಸ ಸಹೋದರರಾದ ಮೈಸೂರು ನಾಗರಾಜ್ - ಮೈಸೂರು ಮಂಜುನಾಥ್ ಸಹೋದರರ ಶಿಷ್ಯತ್ವ ಪಡೆದ ಭಾಗ್ಯವಂತರಾದ ಯಶಸ್ವೀ ಅವರು ಸಂಗೀತ ಲೋಕದಲ್ಲಿ ಸಾಧನೆ ಮಾಡುತ್ತಾ, ಕಾರ್ಯಕ್ರಮಗಳನ್ನು ನೀಡುತ್ತ ಮುಂದೆ ಸಾಗಿದ್ದಾರೆ.
ಯಶಸ್ವಿ ಅವರ ಸಂಗೀತ ಲೋಕದ ಪಯಣ ಬಹು ಯಶಸ್ವಿ ಆಗಿರಲಿ ಎಂದು ಹಾರೈಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಹೇಳೋಣ.
Happy birthday Tumkur H Yashaswee
ಕಾಮೆಂಟ್ಗಳು