ಕಾಳಪ್ಪ ಬಡಿಗೇರ
ಕಾಳಪ್ಪ ಬಿ ಬಡಿಗೇರ
ಕಾಳಪ್ಪ ಬಿ ಬಡಿಗೇರ ಅವರ ಚಿತ್ರಗಳು ಕಣ್ಮನ ಸೆಳೆಯುವಂತಹವು.
ಧಾರವಾಡದ ಮೂಲದವರಾದ ಕಾಳಪ್ಪ ಬಿ ಬಡಿಗೇರ ಅವರ ಜನ್ಮದಿನ ಜೂನ್ 20. ಅವರು ನರಗುಂದದಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದಾರೆ.
ಕಾಳಪ್ಪ ಬಿ ಬಡಿಗೇರ ಅವರ ಕಲಾಗಾರಿಕೆಯಲ್ಲಿ ಅಪಾರ ಪರಿಶ್ರಮ, ಶ್ರದ್ಧೆ, ಪ್ರೀತಿ ತುಂಬಿ ತುಳುಕುವಂತಿವೆ.
ಕಲೆಗಾರ, ಕಲಾಗುರು, ಕಲಾ ಪ್ರೀತಿಯ ಕಾಳಪ್ಪ ಬಿ ಬಡಿಗೇರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಕಾಮೆಂಟ್ಗಳು