ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೂಬೆ


 

ಗೂಬೆ
Owl

ಇಂದು ಗೂಬೆಗಳ ಕುರಿತಾದ (International  Owl Awareness Day) ದಿನವಂತೆ. ಆಹಾ ನಾನು ಆಚರಿಸಿಕೊಳ್ಳಲೇಬೇಕಾದ ದಿನವಿದು! 

ನನ್ನಂತ ಪೆದ್ದುಗಳನ್ನ ಅಂದಿನ ದಿನದಲ್ಲಿ ಗೂಬೆ ಅನ್ನೋವ್ರು.  ಪಾಪ ಗೂಬೆಗಳು ಎಷ್ಟು ಬೇಜಾರ್ ಮಾಡ್ಕೊಂಡಿರುತ್ವೋ!. ಈ ಚುಂಬಕ್ ಅಂಗಡೀಲಿರೋ ಗೂಬೆಯಂತೂ ನಂಗೆ ತುಂಬಾ ಇಷ್ಟ.  ಸ್ವಜಾತಿ ಪ್ರೇಮ ಇರಬಹುದಾ!

ಹಾಗೇ ಲಾಲ್ಬಾಗಲ್ಲಿ ಆಗಾಗ ರಿಯಲ್ಗೂ ಬೆಗಳನ್ನ ನೋಡ್ತಾ ಇದ್ದದ್ದು ಕೂಡಾ ನೆನಪಾಯ್ತು.

ಅಂದ ಹಾಗೆ ಗೂಬೆಗಳು ತಮ್ಮ ಪರಿಸರವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳುವ ಬಹು ಅಮೂಲ್ಯ ಜೀವಿ ಅಂತಾರೆ.  ನಾವೂ ಹಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು!

Photo:  At Chumbak, Bengaluru on 15.07.2018 and at Lalbagh in March 2022

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ