ಸಿಹಿ ಕಹಿ ಚಂದ್ರು
ಸಿಹಿ ಕಹಿ ಚಂದ್ರು
ಪ್ರಸಿದ್ಧ ನಟ, ನಿರ್ಮಾಪಕ, ನಿರ್ದೇಶಕ, ಭೋಜನ ಪ್ರಿಯ ಮತ್ತು ಭೋಜನ ಕಾರ್ಯಕ್ರಮಗಳ ಕರ್ತೃ, ಸದಾ ತಾವೂ ನಗುತ್ತ, ಎಲ್ಲರನ್ನೂ ನಗಿಸುತ್ತ, ಸಂತಸ ಭಾವವೇ ತಾವಾಗಿರುವ ಸಿಹಿ ಕಹಿ ಚಂದ್ರು ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
ಸಿಹಿ ಕಹಿ ಗೀತಾ ಚಂದ್ರು ಮತ್ತು ಕುಟುಂಬಕ್ಕೆ ಸಕಲ ಸಂತೋಷಗಳಿಂದ ಬದುಕು ಸುಂದರವಾಗಿರಲಿ. ನಮಸ್ಕಾರ.
ಕಾಮೆಂಟ್‌ಗಳು