ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾವನಾ ಭಟ್



ಭಾವನಾ ಭಟ್


ನನ್ನ ಪುಟಾಣಿ ಗೆಳತಿ ಭಾವನಾ ಭಟ್ ಉತ್ತಮ ಬರಹಗಾರ್ತಿ, ಗಾಯಕಿ ಮತ್ತು ಚಿತ್ರಗಾರ್ತಿ.  ಈಕೆ ಪ್ರಕೃತಿ ಪ್ರೇಮಿ, ಉತ್ಸಾಹಿ ಮತ್ತು ಅತ್ಯುತ್ತಮ ಓದುಗಳು. ಹೆಸರಿಗೆ ತಕ್ಕಂತೆ ಭಾವನೆಗಳಿಗೆ ಬಣ್ಣ ತುಂಬುವ ವಿಶಿಷ್ಟ ಚತುರೆ.  ಸಮಸ್ತ ಲೋಕವನ್ನು ಕಣ್ಣಿಗೆ ಪ್ರೀತಿಯ ನೋಟ ಕೊಟ್ಟು ದೃಷ್ಟಿಸುವ ಹೃದಯವಂತೆ. 

ಆತ್ಮೀಯ ಪ್ರತಿಭಾನ್ವಿತೆ, ಅಕ್ಕರೆಯ ಗೆಳತಿ ಭಾವನಾ ಭಟ್‍ಗೆ  ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಿನ್ನ ಬದುಕು ಸದಾ ಚೆಲುವು, ಒಲವು, ನಲಿವು, ಸುಖ, ಸೌಖ್ಯ, ಸಂಭ್ರಮ, ಸಂತಸ, ಸಿರಿ ಸಂಪದಗಳಿಂದ ತುಂಬಿರಲಿ.

Happy birthday Bhavana Bhat M BP

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ