ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಮಾಶಂಕರ ಕೇಳತ್ತಾಯ



 ಉಮಾಶಂಕರ ಕೇಳತ್ತಾಯ


ಯುವ ಗೆಳೆಯ ಉಮಾಶಂಕರ ಕೇಳತ್ತಾಯ ಸ್ನಾತಕೋತ್ತರ ಪದವಿ ಓದಿ ಕಾಲೇಜಿನ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಬೋಧಿಸುತ್ತಿದ್ದಾರೆ. ಎದ್ದು ಕಾಣುವ ಇವರ ತೇಜಸ್ಸಿನ ಮಂದಹಾಸದ ಹಿಂದೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಸಾಂಸ್ಕೃತಿಕ ಪ್ರೀತಿಯಿದೆ.

ದಕ್ಷಿಣ ಕನ್ನಡದ ಸುಳ್ಯದ ಮೂಲದವರಾದ ಉಮಾಶಂಕರ ಅವರು ಉಡುಪಿಯ ನಿವಾಸಿ. ಸಾಹಿತ್ಯ ಮತ್ತು ಸಂಸ್ಕೃತಿಗಳ ಜೊತೆಗೆ ಇವರೊಡನೆ ಪರಿಸರ ಪ್ರೀತಿ ಮತ್ತು ಛಾಯಾಗ್ರಹಣದ ಕೈಚಳಕವೂ ಎದ್ದುಕಾಣುತ್ತದೆ.

ಸುಂದರ ಹವ್ಯಾಸಗಳ ಒಲವಿನ ತೇಜಸ್ವಿಯಾದ ನಗೆಮೊಗದ ಉಮಾಶಂಕರ ಕೇಳತ್ತಾಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ 🌷🌷🌷

Happy birthday Umashankara Kelathaya 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ