ಶ್ರೀಸರಸ್ವತಿ ನಮೋಸ್ತುತೇ
ಅಮೃತ ಅನ್ನೊದು ಸಿಗೋದು ಒಂದು ಹನಿಯಾಗಿ ಮಾತ್ರ ಅನಿಸುತ್ತೆ. ಅಂತಹ ಒಂದು ಹನಿ "ಶ್ರೀ ಸರಸ್ವತಿ ನಮೋಸ್ತುತೇ"🌷🙏🌷
ಶ್ರೀ ಸರಸ್ವತಿ ನಮೋಸ್ತುತೇ
-ಮುತ್ತುಸ್ವಾಮಿ ದೀಕ್ಷಿತರು
ಶ್ರೀಸರಸ್ವತಿ ನಮೋಸ್ತುತೇ
ವರದೇ ಶ್ರೀಸರಸ್ವತಿ ನಮೋಸ್ತುತೆ
ವರದೇ ಪರದೇವತೆ
ಶ್ರೀಪತಿ ಗೌರೀಪತಿ ಗುರುಗುಹ ವಿನುತೇ ವಿಧಿಯುವತೇ||
ಶ್ರೀಸರಸ್ವತಿ ನಮೋಸ್ತುತೇ
ವಾಸನಾತ್ರಯ ವಿವರ್ಜಿತ
ವರಮುನಿ ಭಾವಿತ ಮೂರ್ತೇ
ವಾಸವಾದ್ಯ ಖಿಲನಿರ್ಜರ
ವರವಿತರಣ ಬಹುಕೀರ್ತೇ
ದರಹಾಸಯುತ ಮುಖಾಂಬುರುಹೇ
ಅದ್ಭುತ ಚರಣಾಂಬುರುಹೇ
ಸಂಸಾರ ಭೀತ್ಯಾಪಹೇ
ಸಕಲ ಮಂತ್ರಾಕ್ಷರ ಗುಹೇ||
ಶ್ರೀಸರಸ್ವತಿ ನಮೋಸ್ತುತೇ
ಚಿತ್ರ: ಹಂಸಗೀತೆ
ಗಾಯನ: ಎಂ. ಬಾಲಮುರಳಿಕೃಷ್ಣ
ಸಂಗೀತ: ಎಂ. ಬಾಲಮುರಳಿಕೃಷ್ಣ ಮತ್ತು ಟಿ.ಜಿ.ಲಿಂಗಪ್ಪ
Thank you Sahana Rao
ಕಾಮೆಂಟ್‌ಗಳು