ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀ ಶಾರದಾಭುಜಂಗ ಸ್ತೋತ್ರ.


 

ಶ್ರೀ ಶಾರದಾಭುಜಂಗ ಸ್ತೋತ್ರ.  

ನನಗಿಷ್ಟವಾದ ಶ್ರೀ ಶಾರದಾಭುಜಂಗ ಸ್ತೋತ್ರ.  ಅದೂ ಪಿ. ಬಿ. ಶ್ರೀನಿವಾಸರ ಇನಿಧ್ವನಿಯಲ್ಲಿ ಇದನ್ನು ಕೇಳುತ್ತಿದ್ದರೆ ನಮ್ಮಿಂದ ನಾವು ಬೇರೆಯಾದಂತಹ ದಿವ್ಯಲೋಕದಲ್ಲಿ ಲೀನವಾದಂತಾಗುತ್ತದೆ. 

ಸುವಕ್ಷೋಜಕುಮ್ಭಾಂ ಸುಧಾಪೂರ್ಣಕುಂಭಾಂ
ಪ್ರಸಾದಾವಲಮ್ಬಾಂ ಪ್ರಪುಣ್ಯಾವಲಮ್ಬಾಮ್ ।
ಸದಾಸ್ಯೇನ್ದುಬಿಮ್ಬಾಂ ಸದಾನೋಷ್ಠಬಿಮ್ಬಾಂ
ಭಜೇ ಶಾರದಾಮ್ಬಾಮಜಸ್ರಂ ಮದಮ್ಬಾಮ್ ॥ 1 ॥

ಕಟಾಕ್ಷೇ ದಯಾರ್ದ್ರೋ ಕರೇ ಜ್ಞಾನಮುದ್ರಾಂ
ಕಲಾಭಿರ್ವಿನಿದ್ರಾಂ ಕಲಾಪೈಃ ಸುಭದ್ರಾಮ್ ।
ಪುರಸ್ತ್ರೀಂ ವಿನಿದ್ರಾಂ ಪುರಸ್ತುಂಗಭದ್ರಾಂ
ಭಜೇ ಶಾರದಾಮ್ಬಾಮಜಸ್ರಂ ಮದಮ್ಬಾಮ್ ॥ 2 ॥

ಲಲಾಮಾಂಕಫಾಲಾಂ ಲಸದ್ಗಾನಲೋಲಾಂ
ಸ್ವಭಕ್ತೈಕಪಾಲಾಂ ಯಶಃಶ್ರೀಕಪೋಲಾಮ್ ।
ಕರೇ ತ್ವಕ್ಷಮಾಲಾಂ ಕನತ್ಪ್ರತ್ನಲೋಲಾಂ
ಭಜೇ ಶಾರದಾಮ್ಬಾಮಜಸ್ರಂ ಮದಮ್ಬಾಮ್ ॥ 3 ॥

ಸುಸೀಮನ್ತವೇಣೀಂ ದೃಶಾ ನಿರ್ಜಿತೈಣೀಂ
ರಮತ್ಕೀರವಾಣೀಂ ನಮದ್ವಜ್ರಪಾಣೀಮ್ ।
ಸುಧಾಮನ್ಥರಾಸ್ಯಾಂ ಮುದಾ ಚಿನ್ತ್ಯವೇಣೀಂ
ಭಜೇ ಶಾರದಾಮ್ಬಾಮಜಸ್ರಂ ಮದಮ್ಬಾಮ್ ॥ 4 ॥

ಸುಶಾನ್ತಾಂ ಸುದೇಹಾಂ ದೃಗನ್ತೇ ಕಚಾನ್ತಾಂ
ಲಸತ್ಸಲ್ಲತಾಂಗೀಮನನ್ತಾಮಚಿನ್ತ್ಯಾಮ್ ।ಸ್ಮರೇತ್ತಾಪಸೈಃ ಸಂಗಪೂರ್ವಸ್ಥಿತಾಂ ತಾಂ
ಭಜೇ ಶಾರದಾಮ್ಬಾಮಜಸ್ರಂ ಮದಮ್ಬಾಮ್ ॥ 5 ॥

ಕುರಂಗೇ ತುರಂಗೇ ಮೃಗೇನ್ದ್ರೇ ಖಗೇನ್ದ್ರೇ
ಮರಾಲೇ ಮದೇಭೇ ಮಹೋಕ್ಷೇಽಧಿರೂಢಾಮ್ ।ಮಹತ್ಯಾಂ ನವಮ್ಯಾಂ ಸದಾ ಸಾಮರೂಪಾಂ
ಭಜೇ ಶಾರದಾಮ್ಬಾಮಜಸ್ರಂ ಮದಮ್ಬಾಮ್ ॥ 6 ॥

ಜ್ವಲತ್ಕಾನ್ತಿವಹ್ನಿಂ ಜಗನ್ಮೋಹನಾಂಗೀಂ
ಭಜೇ ಮಾನಸಾಮ್ಭೋಜಸುಭ್ರಾನ್ತಭೃಂಗೀಮ್ ।ನಿಜಸ್ತೋತ್ರಸಂಗೀತನೃತ್ಯಪ್ರಭಾಂಗೀಮ್
ಭಜೇ ಶಾರದಾಮ್ಬಾಮಜಸ್ರಂ ಮದಮ್ಬಾಮ್ ॥ 7 ॥

ಭವಾಮ್ಭೋಜನೇತ್ರಾಜಸಮ್ಪೂಜ್ಯಮಾನಾಂ
ಲಸನ್ಮನ್ದಹಾಸಪ್ರಭಾವಕ್ತ್ರಚಿಹ್ನಾಮ್ ।ಚಲಚ್ಚಂಚಲಾಚಾರೂತಾಟಂಕಕರ್ಣೋ
ಭಜೇ ಶಾರದಾಮ್ಬಾಮಜಸ್ರಂ ಮದಮ್ಬಾಮ್ ॥ 8 ॥

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯಶ್ರೀಗೋವಿನ್ದಭಗವತ್ಪೂಜ್ಯಪಾದಶಿಷ್ಯಸ್ಯ
ಶ್ರೀಮಚ್ಛಂಕರಭಗವತಃ ಕೃತೌ
ಶಾರದಾಭುಜಂಗಪ್ರಯಾತಾಷ್ಟಕ ಸಮ್ಪೂರ್ಣಮ್ ॥

ಇಲ್ಲಿ ಕೇಳೋಣ:  https://youtu.be/nfY_SgYJNsw

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ