ಕಪೂಚಿನ್ ಕೋತಿ ಇದರ ಹೆಸರು Wild capuchin Monkey ಅಂತೆ. ವಿಶೇಷ ಅಂದ್ರೆ ಈ ಕಪಿಗಳು ಕಲ್ಲು ಮತ್ತು ಕಡ್ಡಿಗಳನ್ನು ಬಳಸಿ ಭೂಮಿಯೊಳಗೆ ಆಹಾರ ಹುಡುಕುತ್ತವಂತೆ. ಬಾಲ ದೇಹಕ್ಕಿಂತ ದೊಡ್ಡದಂತೆ. ನೋಡಲಿಕ್ಕಂತೂ ಮುದ್ದು 😊 ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು