ಓಂ ಶಾಂತಿಃ
ಓಂ ಶಾಂತಿಃ ಶಾಂತಿಃ ಶಾಂತಿಃ
ಓಂ ದ್ಯೌಃ ಶಾಂತಿರಂತರಿಕ್ಷಂ ಶಾಂತಿಃ
ಪೃಥಿವೀ ಶಾಂತಿರಾಪಃ
ಶಾಂತಿರೋಷಧಯಃ ಶಾಂತಿಃ |
ವನಸ್ಪತಯಃ ಶಾಂತಿರ್ವಿಶ್ವೇದೇವಾಃ ಶಾಂತಿರ್ಬ್ರಹ್ಮಶಾಂತಿಃ ಸರ್ವಂ ಶಾಂತಿಃ
ಶಾಂತಿರೇವ ಶಾಂತಿಃ ಸಾ ಮಾ ಶಾಂತಿರೇಧಿ ||
ಓಂ ಶಾಂತಿಃ ಶಾಂತಿಃ ಶಾಂತಿಃ
ಸ್ವರ್ಗದಲ್ಲಿ ಶಾಂತಿಯಿರಲಿ, ಆಕಾಶದಲ್ಲಿ ಶಾಂತಿಯಿರಲಿ , ಭೂಮಿಯಲ್ಲಿ ಶಾಂತಿಯಿರಲಿ, ನೀರಿನಲ್ಲಿ ಶಾಂತಿಯಿರಲಿ, ಔಷಧೀಯ ವೃಕ್ಷಗಳಲ್ಲಿ ಶಾಂತಿಯಿರಲಿ, ಔಷಧೀಯ ಸಸ್ಯಗಳಲ್ಲಿ ಶಾಂತಿಯಿರಲಿ, ವಿಶ್ವದಲ್ಲಿರುವ ಎಲ್ಲ ದೇವರುಗಳಲ್ಲೂ ಶಾಂತಿಯಿರಲಿ, ಬ್ರಹ್ಮನಲ್ಲಿ ಶಾಂತಿಯಿರಲಿ, ಸರ್ವತ್ರ ಶಾಂತಿಯಿರಲಿ , ಶಾಂತಿಯಲ್ಲೇ ಶಾಂತಿಯಿರಲಿ, ನನ್ನಲ್ಲಿರುವ ಶಾಂತಿ ಇನ್ನೂ ವೃದ್ಧಿಯಾಗಲಿ.
At Kukkarahalli Lake, Mysore on 17.12.2012
ಕಾಮೆಂಟ್‌ಗಳು