ನನ್ನ ಡೈರಿ
ನನ್ನ ಡೈರಿ
Me and my Diary
ನಾನು ಕಲಿತ ಅತಿ ದೊಡ್ಡ ಶಾಲೆ ಅಂದರೆ ನನ್ನ ಡೈರಿ. 1979ರ ವರ್ಷದಿಂದ ತಪ್ಪದೆ ನಾನೇ ಕೊಳ್ಳುತ್ತ ಬಂದಿದ್ದೇನೆ. ಡಿಸೆಂಬರ್ 31 ದಿನ ನನ್ನ ಕೈಯಲ್ಲಿ ಮುಂದಿನ ವರ್ಷದ ಡೈರಿ ಇರಲೇಬೇಕು. ಇದು ನಾನು ನನ್ನೊಡನೆ ನಡೆಸುವ ಸಂವಹನೆ ಕ್ಷೇತ್ರ. ಮತ್ತೊಬ್ಬರಿಗೆ ಪ್ರವೇಶವಿಲ್ಲ. ಹಾಗಾಗಿ ಇಲ್ಲಿನ ಬರಹಗಳಿಗೆ ಮತ್ತು ಡೈರಿಗೆ ಆಗಾಗ ಅಂತ್ಯಕ್ರಿಯೆಯೂ ನಡೆಯುತ್ತಿರುತ್ತದೆ. ನಮ್ಮೊಡನೆ ನಾವೇ ನಡೆಸಿಕೊಳ್ಳುವ ಸಂಭಾಷಣೆಗಿಂತ ಹಿರಿದಾದ ಅವಲೋಕನವಿಲ್ಲ.
The biggest school, where I learn is, in my diary pages. Since 1979, I made a practice to use it. It continued till date. On December 31st, I must have my own (bought) Diary. Here I converse with me alone. No one is allowed inside. Hence, once a while these undergo cremation as well. There is nothing more precious in this world, than talking to ourselves.
ಕಾಮೆಂಟ್‌ಗಳು