ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೊಸನಾಡಿಗೆ


ಗುಡಿಯಾಚೆ ಗಡಿಯಾಚೆ ಗಿಡದಾಚೆಗೆ 
ಹೋಗೋಣ ಬನ್ನಿರಿ ಹೊಸ ನಾಡಿಗೆ.
ಹೊಚ್ಚ ಹೊಸ ನೋಟಕ್ಕೆ ಅಚ್ಚ ಬಾಳಾಟಕ್ಕೆ 
ನೆಚ್ಚುಗೆಯ ಕೆಳೆಯರೇ ಹೊಸ ನಾಡಿಗೆ
(ಪು.ತಿ.ನರಸಿಂಹಾಚಾರ್ಯರ ಕವಿತೆಯಿಂದ) 
ನಮಸ್ಕಾರ.  ಶುಭದಿನ.  ಬದುಕು ಸುಂದರವಾಗಿರಲಿ.  
Beyond homes, shrines, borders, 
trees, mountains 
let us reach the new land, 
come on;
For gaining new vision, 
having joy in newer games in life, 
oh my lovely friends come on, 
let us go. 
(Feel from a poem by 
our great poet P. T. Narasimhachar).
Good Morning.  Happy Day. 
May life be beautiful for everyone.

Photo: Flower Garden, Singapore - April 2015


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ