ಎತ್ತೆತ್ತ ನೋಡಿದಡತ್ತತ್ತ
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
ಸಕಲವಿಸ್ತಾರದ ರೂಹು ನೀನೇ ದೇವಾ
'ವಿಶ್ವತಶ್ಚಕ್ಷು' ನೀನೆ ದೇವಾ
'ವಿಶ್ವತೋಮುಖ' ನೀನೆ ದೇವಾ
'ವಿಶ್ವತೋಬಾಹು' ನೀನೇ ದೇವಾ
'ವಿಶ್ವತಃಪಾದ' ನೀನೆ ದೇವಾ
ಕೂಡಲಸಂಗಮದೇವಾ.
Photo: At Mysore, Kukkarahalli Lake, Karanji Lake in December 2012 and 2013
ಕಾಮೆಂಟ್‌ಗಳು