ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಂತದಿಂ


ಅನಂತದಿಂ,
ದಿಗಂತದಿಂ,
ಅನಂತತಾ ದಿಗಂತದಿಂ
ನೋಡೆ ನೋಡೆ ಮೂಡಿತೊಂದು 
ಮೋಡ ಗೋಪುರ;
ಗಿರಿಯ ಬಿತ್ತರ;
ಶಿಖರದೆತ್ತರ;
ಅನುಭವಿಸುವ ರಸ‍ಋಷಿಮತಿಗತಿಮಹತ್ತರ (ಕುವೆಂಪು ಅವರ ಗಗನ ಗುರು) 
From my office window on 30.12.2022


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ