ಸುನಂದಾ ವೇಣುಗೋಪಾಲ್
ಸುನಂದಾ ವೇಣುಗೋಪಾಲ್ ನಿಧನ
ಸಾಂಸ್ಕೃತಿಕ ಲೋಕದ ಹಿರಿಯರಾಗಿ, ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ, ಸಂಗೀತ ಪ್ರಿಯರಾಗಿ, ವೀಣಾವಾದಕಿಯಾಗಿ, ಅನುಪಮ ಬರಹಗಾರ್ತಿಯಾಗಿ, ಎಲ್ಲರಿಗೂ ಪ್ರಿಯರಾಗಿ, ನಿರಂತರವಾಗಿ ನಮ್ಮೆಲ್ಲರನ್ನೂ ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ ಹಿರಿಯ ಸಹೃದಯಿ, ಸುನಂದಾ ವೇಣುಗೋಪಾಲ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ದುಃಖವಾಯಿತು.
ಸುನಂದಾ ಅವರು ನಿರಂತರವಾಗಿ ನನ್ನ ಬರಹಗಳನ್ನು ಪ್ರೋತ್ಸಾಹಿಸುತ್ತ, ಅನೇಕ ವಿಷಯಗಳ ಕುರಿತು ಜ್ಞಾನವನ್ನೂ ಹಂಚುತ್ತಿದ್ದ ಸಹೃದಯಿ. ಅಗಲಿದ ಈ ಹಿರಿಯ ಸುಜ್ಞಾನಿ ಮಾತೆಗೆ ಭಕ್ತಿಪೂರ್ವಕ ನಮನ🌷🙏🌷
Respects to departed soul Sunanda Venugopal 🌷🙏🌷

ಕಾಮೆಂಟ್‌ಗಳು