ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪದ - ಅನುಭವ


ಸುಖ, ಶಾಂತಿ, ಸಂತೋಷ ಇತ್ಯಾದಿ ನಾವು ಏನನ್ನೆಲ್ಲ ಬಡಬಡಿಸುತ್ತೇವೋ, ಅವನ್ನೆಲ್ಲಾ ನಾವೇ ಕಂಡುಕೊಳ್ಳುವವರೆಗೆ ಅವೆಲ್ಲಾ ಕೇವಲ ಪದಗಳಷ್ಟೇ!  ಪದಗಳೇ ಅನುಭವವಲ್ಲ.‍ ಅದನ್ನು ನಾವೆಲ್ಲರೂ  ಕಂಡುಕೊಳ್ಳುವಂತಾಗಲಿ.  ನಮಸ್ಕಾರ. ಶುಭದಿನ. 
Comfort, peace, happiness etc whatever we utter are only words until we find then and experience in  ourselves!  May all of us achieve this.  Good Morning.  Happy Day 🌷🌷🌷

Photo: At Kukkarahalli Lake, Mysore on 16.02.2014


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ