ಶ್ರೀರಾಮಕೃಷ್ಣಾಶ್ರಮ
ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮದ ಆವರಣ ನನ್ನ ಆತ್ಮೀಯತೆಗಳಲ್ಲಿ ಪ್ರಮುಖವಾದುದು. ಇದೇ ದಿನವಾದ ಮಾರ್ಚ್ 24ರಂದು, 1911 ವರ್ಷದಲ್ಲಿ ಶ್ರೀ ಶಾರದಾ ಮಾತೆಯವರು ಬೆಂಗಳೂರಿನ ಈ ಆಶ್ರಮಕ್ಕೆ ಆಗಮಿಸಿ, 27 ಮಾರ್ಚ್ 1911ರ ದಿನದವರೆಗೆ ಇಲ್ಲಿದ್ದು, ಮೊದಲ ಚಿತ್ರವಿರುವ ಸ್ಥಳದಲ್ಲಿ ಸಮಾಧಿ ಭಾವವನ್ನು ಅನುಭಾವಿಸಿದ್ದರೆಂದು ತಿಳಿದುಬರುತ್ತದೆ.
One among my blissful visits in Bangalore is Sri Ramakrishna Ashrama. On this same day March 24th in the year 1911, Sri Sarada Devi Ma came to this Ashram and was here upto 27th March 1911 and meditated on the rock seen in the first pick.
Photos on 24.03.2017
ಕಾಮೆಂಟ್‌ಗಳು