ಅಂತರಂಗದ ಕದವು
ಅಂತರಂಗದ ಕದವು ತೆರೆಯಿತಿಂದು...
ಭಕ್ತಿಕಕ್ಕಡವೆಂಬ ಜ್ಞಾನದೀಪವನು
ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ
ಎತ್ತನೋಡಿದರತ್ತ ಶೃಂಗಾರ ಸದನ
(ವಿಜಯದಾಸರ ಕವಿತೆಯಿಂದ)
Doors of my heart opened today...
Holding the lamp called devotion,
I entered the doors, and am
overwhelmed to see a
palace filled with beauty everywhere.
(From a devotional by Saint Vijayadasa)
Photo @ Mysore University Pavillion Grounds @ 6.20 a.m.
ಕಾಮೆಂಟ್‌ಗಳು