ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜ್ಞಾನಯೋಗ



तेषां सततयुक्तानां भजतां प्रीतिपूर्वकम्।
ददामि बुद्धियोगं तं येन मामुपयान्ति ते।।
🙏 🤗🙏ಪ್ರೀತಿಯಿಂದ ಯಾರು ನನ್ನನ್ನು ಸೇವಿಸುತ್ತಾರೋ ಅವರಿಗೆ ಸಕಾಲದಲ್ಲಿ ಜ್ಞಾನವನ್ನು ನಾನೇ ಒದಗಿಸುತ್ತೇನೆ.  ಅದರ ಮೂಲಕ ಅವರು ನನ್ನನ್ನು ಸೇರುವರು.  ಪೂರ್ಣ ಕರುಣೆಯಿಂದ ನಾನು ಅವರ ಹೃದಯದಲ್ಲಿ ಇದ್ದು ನನ್ನ ಜ್ಞಾನ ಸ್ವರೂಪದಿಂದ ಅವರ ಅಜ್ಞಾನ ಅಂಧಕಾರವನ್ನು ನಾಶಗೊಳಿಸುವೆನು. - ಭಗವದ್ಗೀತೆ
To those who are constantly devoted and worship Me with love, I give the understanding by which they can come to Me. Out of compassion for them, I, dwelling in their hearts, destroy their darkness of ignorance. - Bhagavadgeetha

Photo at Kukkarahalli Lake, on 8.5.2013 at  around 6.30 a.m

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ