ಇಳೆವೆಣ್ಣು ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿಹೂ ಮುಡಿದು ಮದುಮಗಳ ಹೋಲುತಿತ್ತು.ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು.(ಡಾ. ಚನ್ನವೀರ ಕಣವಿಯವರ ಕವಿತೆಯಿಂದ)Colorful morning @ Pavillion Grounds, Mysore on 27.6.2013 at 6.10 a.m. ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು