ಎತ್ತರದವ ನೀನು ಅಷ್ಟು ಎತ್ತರದವ ನೀನು ಎಷ್ಟು ಬಾಗಿರುವೆ!ಇಷ್ಟು ಕ್ಷೀಣನು ನಾನು ಬಾಗಿ ನಡೆವುದೆಂದು? ಬಾಗದೆ ಬೆಳೆವುದುಂಟೆ,ಬಾಗಿದ ನಿನದು ಸದಾ ಹಸಿರುಬಾಗದ ನನದು ಬರೀ ನಿಟ್ಟುಸಿರು!At Kukkarahalli Mysore on 19.6.2012 ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು