ಕೆ ಬಿ ಕುಲಕರ್ಣಿ
ಕೆ. ಬಿ. ಕುಲಕರ್ಣಿ
ಕೆ. ಬಿ. ಕುಲಕರ್ಣಿ ಹಿರಿಯ ಕಲಾವಿದರಾಗಿ ಮತ್ತು ಕಲಾಗುರುಗಳಾಗಿ ಹೆಸರಾದವರು.
ಜೂನ್ 15, ಕೆ. ಬಿ. ಕುಲಕರ್ಣಿ ಅವರ ಜನ್ಮದಿನ. ಇವರು ಮೂಲತಃ ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ವಾಡೆ ಗ್ರಾಮದವರು.
ಕುಲಕರ್ಣಿ ಅವರು ಕಲಾವಿದರಾಗಿ, ಕಲಾಗುರುಗಳಾಗಿ ಹೆಸರಾದವರು. ಮಂಡ್ಯ ಜಿಲ್ಲೆಯ ನಾಗಮಂಗಮಲದ ಜಿಟಿಟಿಐ ವಿದ್ಯಾಸಂಸ್ಥೆಯಲ್ಲಿ ಕಲಾಗುರುಗಳಾಗಿ ನಿವೃತ್ತರಾದವರು. ಇವರ ಚಿತ್ರಗಳು ರಾಷ್ಟ್ರೀಯ ಮಟ್ಟದ ಅನೇಕ ಬಹುಮಾನಗಳನ್ನು ಗಳಿಸಿವೆ.
ಪೂಜ್ಯರಾದ ಹಿರಿಯ ಕಲಾವಿದರಾದ ಕೆ. ಬಿ. ಕುಲಕರ್ಣಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ 🌷🙏🌷
Happy birthday to Great Artiste and Guru K B Kulkarni Sir 🌷🙏🌷
ಕಾಮೆಂಟ್ಗಳು